Madannoor

ಮಾಡನ್ನೂರ್  ಎಂಬುದು ಮದೀನ ಮತ್ತು ನೂರ್ ಎಂಬ ಎರಡು ಶಬ್ದಗಳ ಮಿಶ್ರಣ , ಅರ್ಥಾತ್  ಪರಿಶುದ್ದ ಮದೀನದ ಬೆಳಕು ಎಂದರ್ಥ.  ಹೆಸರಿನಷ್ಟೇ ಪವಿತ್ರವಾದುದು ನಮ್ಮ ಸುಂದರ , ಪ್ರಶಾಂತ ಮತ್ತು ಪ್ರಕೃತಿ ರಮಣೀಯವಾದ ಮಾಡನ್ನೂರ್  ಗ್ರಾಮ . ಮಾಡನ್ನೂರ್ ಗ್ರಾಮವು ಪುತ್ತೂರು ತಾಲೂಕಿನಿಂದ 17 km ದೂರದಲ್ಲಿದೆ .